ದೇಶ1,368 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ ‘ಲಾಟರಿ ಕಿಂಗ್’ ಅಗ್ರಸ್ಥಾನದಲ್ಲಿ!
ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್ ಕುರಿತ ಅಂಕಿ ಅಂಶಗಳಲ್ಲಿ ʼಲಾಟರಿ ಕಿಂಗ್ʼ ಕುಖ್ಯಾತಿಯ ಮಾರ್ಟಿನ್ ಸ್ಯಾಂಟಿಯಾಗೊನ ಲಾಟರಿ ಕಂಪನಿಯು ಚುನಾವಣಾ ಬಾಂಡ್ಗಳ ಅಗ್ರ ಖರೀದಿದಾರ ಎಂದು ಬಹಿರಂಗವಾಗಿದೆ.