ವಾಣಿಜ್ಯಬ್ಯಾಂಕ್ ಲಾಕರ್ ಸೀಲ್ ಮಾಡುವ, ಆಭರಣ ವಶಪಡಿಸಿಕೊಳ್ಳುವ ಯಾವುದೇ ಕ್ರಮ ಇಲ್ಲ: ಹಣಕಾಸು ಸಚಿವಾಲಯ
ಬ್ಯಾಂಕ್ ಲಾಕರ್ ಗಳ ಮೇಲೆ ಕೇಂದ್ರ ಸರ್ಕಾರ 2 ಹಂತದ ಸೀಮಿತ ದಾಳಿಯನ್ನು ನಡೆಸಲಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಬ್ಯಾಂಕ್ ಲಾಕರ್ ಗಳನ್ನು ಸೀಲ್ ಮಾಡುವ ಅಥವಾ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು...