ದೇಶ'ಗ್ರಾಹಕರು ಲಾಕರ್ಗಳಲ್ಲಿ ಏನಿಟ್ಟಿರುತ್ತಾರೆ ಎಂಬುದನ್ನು ಬ್ಯಾಂಕುಗಳು ನೋಡುವುದಿಲ್ಲ': ನಿರ್ಮಲಾ ಸೀತಾರಾಮನ್
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಗಡ್ಚಿರೋಲಿ-ಚಿಮೂರ್ ಕ್ಷೇತ್ರದ ಸಂಸದ ನಾಮ್ದಿಯೋ ದಾಸರಾಂ ಕಿರ್ಸನ್ ಅವರು ಕೇಳಿದ ಪೂರಕ ಪ್ರಶ್ನೆಗೆ ಸೀತಾರಾಮನ್ ಉತ್ತರಿಸಿದರು.