ಲಾ ಲೀಗಾ

ಬ್ಯಾಟಿಂಗ್ನಲ್ಲಿ ದಾಖಲೆ ಬರೆದಿದ್ದ ರೋಹಿತ್ ಶರ್ಮಾ ಇದೀಗ ಲಾ ಲೀಗಾ ಭಾರತದ ರಾಯಭಾರಿ!
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಸ್ಪೇನ್ ಫುಟ್ಬಾಲ್ನ ಪ್ರಖ್ಯಾತ ಲೀಗ್ ಆದ ಲಾ ಲೀಗಾದ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಲಿಯೊನೆಲ್ ಮೆಸ್ಸಿ
ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ವೃತ್ತಿ ಜೀವನದ 35ನೇ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮುರಿದರು

