ದೇಶಕೋವಿಶೀಲ್ಡ್ ಎರಡು ಡೋಸ್ ವ್ಯವಸ್ಥೆ ಮುಂದುವರಿಕೆ; ಯಾವುದೇ ಸಂದರ್ಭದಲ್ಲೂ ಲಸಿಕೆಗಳ ಮಿಶ್ರಣವಿಲ್ಲ: ವಿಕೆ ಪೌಲ್
ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನ್ನು ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಬಹುದು ಎಂಬ ಗೊಂದಲದ ನಡುವೆ ಪ್ರಸ್ತುತದಲ್ಲಿರುವ ಡೋಸಿಂಗ್ ಕಾರ್ಯಾಚರಣೆ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.