ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ನಂತರ ಭಾರತ್ ಬಯೋಟೆಕ್ ಸಹ ರಾಜ್ಯಗಳಿಗೆ ತನ್ನ ಕೋವಿಡ್ -19 ಲಸಿಕೆ 'ಕೋವಾಕ್ಸಿನ್' ಬೆಲೆಯನ್ನು ಕಡಿತಗೊಳಿಸಿರುವುದಾಗಿ ಗುರುವಾರ ಪ್ರಕಟಿಸಿದೆ.