ರಾಜ್ಯಕೋವಿಡ್-19: ಪೂರೈಕೆ ಆಧಾರದ ಮೇಲೆ ವಿಶೇಷ ಲಸಿಕಾ ಶಿಬಿರಗಳ ನಡೆಸಲು ಬಿಬಿಎಂಪಿ ನಿರ್ಧಾರ
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಎಂದಿನಂತೆ ಮುಂದುವರೆಯಲಿದ್ದು, ಲಸಿಕೆ ಲಭ್ಯತೆ ಆಧಾರದ ಮೇಲೆ ವಿಶೇಷ ಲಸಿಕಾ ಶಿಬಿರಗಳ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಗುರುವಾರ ಹೇಳಿದ್ದಾರೆ.