ಭಾರತದ ಕೋವಿಡ್-19 ಲಸಿಕಾ ಪ್ರಮಾಣಪತ್ರಗಳ ಪರಸ್ಪರ ಮಾನ್ಯತೆಗೆ ಇಲ್ಲಿಯವರೆಗೂ 110 ದೇಶಗಳು ಒಪ್ಪಿಕೊಂಡಿರುವುದಾಗಿ ಅಧಿಕೃತ ಮೂಲವೊಂದು ಗುರುವಾರ ತಿಳಿಸಿದೆ.