ದೇಶ2 ನೇ ಡೋಸ್ ಕೋವ್ಯಾಕ್ಸಿನ್ ಲಭ್ಯವಿಲ್ಲದ ಮೇಲೆ ಲಸಿಕೆ ಕೇಂದ್ರಗಳಿಗೆ ಅಬ್ಬರದಿಂದ ಚಾಲನೆ ನೀಡಿದ್ದೇಕೆ?: ದೆಹಲಿ ಹೈಕೋರ್ಟ್
ಕೋವ್ಯಾಕ್ಸಿನ್ ಅಲಭ್ಯತೆ ಬಗ್ಗೆ ದೆಹಲಿ ಸರ್ಕಾರವನ್ನು ಪ್ರಶ್ನಿಸಿದ್ದು, ನಿಗದಿತ ಸಮಯದಲ್ಲಿ ಜನತೆಗೆ ಎರಡೂ ಡೋಸ್ ಗಳ ಕೋವ್ಯಾಕ್ಸಿನ್ ಲಸಿಕೆಯನ್ನು ಖಾತ್ರಿಪಡಿಸಿಕೊಳ್ಳಲಾಗದ ಮೇಲೆ ಕೇಂದ್ರಗಳನ್ನು ಆತುರಾತುರವಾಗಿ, ತೆರೆದಿದ್ದೇಕೆ? ಎಂದು ಕೇಳಿದೆ.