ದೇಶಪ್ರಿಯತಮೆಯ ದ್ವೇಷಕ್ಕೆ ಸಿಕ್ಕು ಸೈನಿಕರ ಗುಂಡೇಟಿಗೆ ಬಲಿಯಾದ ಉಗ್ರ ಉಮರ್ ಖಲೀದ್
ಸೇನಾ ಶಿಬಿರಗಳ ಮೇಲೆ ದಾಳಿ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಉಮರ್ ಖಲೀದ್ ನನ್ನು ಸೋಮವಾರ ಭಾರತೀಯ ಸೇನಾಪಡೆಗಳು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದವು.