ಲವ್ ಮ್ಯಾರೇಜ್

ಪ್ರೇಮ ವಿವಾಹಕ್ಕೆ ಯುವತಿಯ ಕುಟುಂಬಸ್ಥರ ವಿರೋಧ: ಅಪಹರಣಕ್ಕೆ ಯತ್ನ; ರಸ್ತೆ ಅಪಘಾತದಿಂದ ಆರು ಮಂದಿಗೆ ಗಾಯ; Video
ರಾಜಸ್ಥಾನ ಮೂಲದ ಪೂಜಾ (21ವ) ಅದೇ ರಾಜ್ಯದ 23 ವರ್ಷದ ಓಂ ಪ್ರಕಾಶ್ ಅವರನ್ನು ಸುಮಾರು 8-9 ತಿಂಗಳ ಹಿಂದೆ ವಿವಾಹವಾಗಿದ್ದರು. ಕುಟುಂಬದವರ ವಿರೋಧದ ನಡುವೆಯೇ ಇಬ್ಬರೂ ಪ್ರೇಮ ವಿವಾಹವಾಗಿದ್ದು, ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು.

No Love Marriage: 'ಮೈಕೈ ನೋವು' ಎಂದ ತಂದೆ-ತಾಯಿಗೆ ಅನಸ್ತೇಶಿಯಾ ಕೊಟ್ಟು ಕೊಲೆಗೈದ 'ನರ್ಸ್' ಮಗಳು!
ವೃತ್ತಿಪರ ನರ್ಸ್ 25 ವರ್ಷದ ನಕ್ಕಲ ಸುರೇಖಾ ಎಂಬುವವರು ಸ್ವಂತ ತಂದೆ-ತಾಯಿಗೇ ಹೆಚ್ಚು ಡೋಸ್ ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಕೊಂದು ಹಾಕಿದ್ದಾರೆ.

ಅಕ್ಕನ ಕಣ್ಣೆದುರೆ ಭಾವನಿಗೆ ಚೂರಿಯಿಂದ ಇರಿದು ಭೀಕರ ಕೊಲೆ, ಸಹಾಯಕ್ಕೆ ಬಾರದೆ ವಿಡಿಯೋ ಮಾಡಿದ ಜನ!
ಸಹೋದರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಸಹೋದರ ಆಕೆಯ ಕಣ್ಣ ಮುಂದೆ ಭಾವನನ್ನು ಹರಿತವಾದ ಚೂರಿಯಿಂದ ಹಲವು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ...

ನಾಪತ್ತೆಯಾಗಿದ್ದ ಶಾಸಕರ ಪುತ್ರಿ ಲಕ್ಷ್ಮಿ ನಾಯಕ್ ನಿರ್ಮಾಪಕ ಸುಂದರ್ ಜೊತೆ ರಹಸ್ಯ ವಿವಾಹ!
ಬೆಳಗ್ಗೆ ನಾಪತ್ತೆಯಾಗಿದ್ದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಲಕ್ಷ್ಮೀ ನಾಯಕ್ ಅವರು ಇದೀಗ ಕನ್ನಡ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.

