ಲವ್ 360

'ತೀರ್ಥರೂಪ ತಂದೆಯವರಿಗೆ' ಚಿತ್ರದಲ್ಲಿ 'ಲವ್ 360' ಖ್ಯಾತಿಯ ನಟಿ ರಚನಾ ಇಂದರ್ ನಟನೆ
ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವನ್ನು 2023ರಲ್ಲಿ ತೆರೆಕಂಡ 'ಹೊಂದಿಸಿ ಬರೆಯಿರಿ' ಚಿತ್ರದ ಹಿಂದಿನ ನಿರ್ಮಾಣ ಸಂಸ್ಥೆಯಾದ ಸಂಡೇ ಸಿನಿಮಾಸ್ ಪ್ರಸ್ತುತಪಡಿಸುತ್ತಿದೆ.

'ದೇಸಾಯಿ'ಯಾಗಿ ಲವ್ 360 ಖ್ಯಾತಿಯ ನಟ ಪ್ರವೀಣ್ ಕುಮಾರ್; ನಾಳೆ ತೆರೆಗೆ
ನಾನು ಕೇಳಿದ ಮೂರು ಸ್ಕ್ರಿಪ್ಟ್‌ಗಳ ಪೈಕಿ, ಕೆಲವು ಹಿರಿಯ ನಟರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದರಿಂದ ಇದು ಸರಿಯಾದ ಆಯ್ಕೆ ಎಂದು ನಾನು ಭಾವಿಸಿದೆ' ಎಂದು ಪ್ರವೀಣ್ ಹೇಳುತ್ತಾರೆ.

'ಲವ್ 360' ಸಿನಿಮಾದಲ್ಲಿ ನನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಸಮಯ ಹಿಡಿಯಿತು: ನಟಿ ರಚನಾ ಇಂದರ್
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್‌ಟೈಲ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಚನಾ ಇಂದರ್, ಹರಿಕಥೆ ಅಲ್ಲ ಗಿರಿಕಥೆಯಲ್ಲಿ ರಿಷಬ್ ಶೆಟ್ಟಿಯೊಂದಿಗೆ ತೆರೆ ಹಂಚಿಕೊಂಡಿದ್ದರು. ಇದೀಗ, ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಅವರ ನಿರ್ದೇಶನದ 'ಲವ್ 360' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಉತ್ತಮ ಸಿನಿಮಾ ಮೂಲಕ ಎಂಟ್ರಿ ಆಗಬೇಕೆಂದು ಬಯಸಿದ್ದೆ: ಲವ್ 360 ಸಿನಿಮಾದ ನಟ ಪ್ರವೀಣ್
ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೀಣ್ ಅವರಿಗೆ ಬಾಲ್ಯದಿಂದಲೂ ನಟನೆಯ ಬಗ್ಗೆ ವಿಶೇಷವಾದ ಒಲವಿತ್ತು. ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಅವರ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ 'ಲವ್ 360' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೀಣ್ ಪ್ರವೇಶಿಸುತ್ತಿದ್ದಾರೆ.

ಲವ್ 360 ಚಿತ್ರದ ಟ್ರೈಲರ್
ಪ್ರವೀಣ್ ಮತ್ತು ರಚನ ಇಂದರ್ ಅಭಿನಯದ ಲವ್ 360 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.

'ಲವ್ 360' ನವಿರಾದ ಪ್ರೇಮಕಥೆ: ನಿರ್ದೇಶಕ ಶಶಾಂಕ್
ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿಯಂತಹ ಚಲನಚಿತ್ರಗಳ ನಿರ್ದೇಶಕ ಶಶಾಂಕ್ ಅತ್ಯುತ್ತಮವಾದ ಮತ್ತೊಂದು ಸಿನಿಮಾವನ್ನು ಮಾಡಲು ಮರಳಿದ್ದಾರೆ.

'ಲವ್ 360'ಗಾಗಿ ಮೇಘಾ ಶೆಟ್ಟಿಯನ್ನು ಸಂಪರ್ಕಿಸಿದ ನಿರ್ದೇಶಕ ಶಶಾಂಕ್
ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ "ಲವ್ 360" ನಲ್ಲಿ ನವ ನಾಯಕ ಪ್ರವೀಣ್ ಅವರನ್ನು ತೆರೆಗೆ ತರಲಿದ್ದಾರೆ. ಮತ್ತು, ಇತ್ತೀಚಿನ ಮಾಹಿತಿಯಂತೆ ಈ ಪಾತ್ರಕ್ಕಾಗಿ ಜನಪ್ರಿಯ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ.

