ಅಂಕಣಗಳುಮುರಿದ ದರ್ಭೆಯ ಮೇಲ್ಭಾಗದಿಂದ ದೃಷ್ಟಿ ತೆಗೆದವನಿಗೆ 'ಕುಶ', ಕೆಳಭಾಗದಿಂದ ದೃಷ್ಟಿ ತೆಗೆದವನಿಗೆ 'ಲವ' ಎಂದು ನಾಮಕರಣ
ದರ್ಭೆಯ ಕಟ್ಟನ್ನು ಮಧ್ಯಕ್ಕೆ ಮುರಿದು ಮೇಲಿನ ಭಾಗವನ್ನ ಕೊಟ್ಟು ಹೇಳಿದರು, " ಮೊದಲು ಹೊರಬಂದ ಮಗುವಿಗೆ ಈ ಕುಶವನ್ನು ನಿವಾಳಿಸು". ದರ್ಭೆಯ ಕಟ್ಟಿನ ಕೆಳಭಾಗವನ್ನಿತ್ತು , " ಈ ಲವದಿಂದ ಎರಡನೆಯ....