ಮುಖವಾಡ ಧರಿಸಿದ ಕಳ್ಳರು ಅಕ್ಟೋಬರ್ 2ರ ಬೆಳಗಿನ ಜಾವ ತಮಿುನಾಡಿನ ತಿರುಚಿ ನಗರದಲ್ಲಿನ ಲಲಿತಾ ಜುವೆಲರಿ ಮಳಿಗೆಗೆ ಕನ್ನ ಹಾಕಿ, ಸುಮಾರು 13 ಕೋಟಿ. ರೂ. ಬೆಲೆಯ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.