ವಿದೇಶಅಮೆರಿಕದೊಂದಿಗಿನ ಶೀತಲ ಸಮರದ ನಡುವೆಯೇ ಸಮರನೌಕೆ ಮೂಲಕ ಚೀನಾ ತರಬೇತಿ!
ತೈವಾನ್ ವಿವಾದ ಮತ್ತು ದಕ್ಷಿಣ ಚೀನಾ ಸಮುದ್ರ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಳಸಿರುವಂತೆಯೇ ಹಳದಿ ಸಮುದ್ರದಲ್ಲಿ ಚೀನಾ ನಡೆಸಿರುವ ಸಮರ ತರಬೇತಿ ಕಾರ್ಯಕ್ರಮ ಸಾಕಷ್ಚು ಚರ್ಚೆಗೆ ಕಾರಣವಾಗುತ್ತಿದೆ.