ರಾಜ್ಯಗಜ ಗಣತಿ ಮಾಡಲು ಆನೆ ಲದ್ದಿ ಸಂಗ್ರಹ ಅತ್ಯಗತ್ಯ: ತಜ್ಞರು
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದ ದಕ್ಷಿಣ ರಾಜ್ಯಗಳು ಮೇ 23, ಗುರುವಾರದಂದು ಮೂರು ದಿನಗಳ ಕಾಲ ಆನೆ ಗಣತಿಯನ್ನು ಪ್ರಾರಂಭಿಸಿವೆ. ಗಜ ಗಣತಿ ಅಂಕಿ ಅಂಶಗಳಿಗೆ ಆನೆಯ ಲದ್ದಿ ಅಗತ್ಯವಿದೆ ಎಂದು ತಜ್ಞರು ಮತ್ತು ವಿಜ್ಞಾನಿಗಳು ಸೂಚಿಸಿದ್ದಾರೆ.