ದೇಶMaharashtra: 'ಲಡ್ಕಿ ಬಹಿನ್' ಯೋಜನೆಗೆ 14,000 ಕ್ಕೂ ಹೆಚ್ಚು ಪುರುಷ ಬೋಗಸ್ ಫಲಾನುಭವಿಗಳು; ಸರ್ಕಾರದ ಬೊಕ್ಕಸಕ್ಕೆ 1,640 ಕೋಟಿ ರೂ ನಷ್ಟ!
ಈ ಯೋಜನೆ, ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡುವ ಭರವಸೆ ನೀಡುತ್ತದೆ.