ವಿದೇಶಲಡಾಖ್ ಬಿಕ್ಕಟ್ಟು: ನಿರಂತರ ಮಾತುಕತೆಗೆ ಭಾರತ-ಚೀನಾ ನಿರ್ಧಾರ - ಬೀಜಿಂಗ್
ಸೆಪ್ಟೆಂಬರ್ 21ರಿಂದ ಭಾರತದೊಂದಿಗೆ ಆರನೇ ಸುತ್ತಿನ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಾಗಿದ್ದು, ಇದರಲ್ಲಿ ಗಡಿ ವಿಷಯದ ಕುರಿತು ಮಾತುಕತೆ ಮತ್ತು ಚರ್ಚೆಯನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.