ಲಘು ಯುದ್ಧ ವಿಮಾನ

ಬೆಂಗಳೂರು: HALನಿಂದ ಮೊದಲ LCA ತರಬೇತಿ ವಿಮಾನ ವಾಯುಸೇನೆಗೆ ಹಸ್ತಾಂತರ
ರಾಜ್ಯ

ಬೆಂಗಳೂರು: HALನಿಂದ ಮೊದಲ LCA ತರಬೇತಿ ವಿಮಾನ ವಾಯುಸೇನೆಗೆ ಹಸ್ತಾಂತರ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ತನ್ನ ಲಘು ಯುದ್ಧ ವಿಮಾನ (LCA) ಅವಳಿ ಆಸನಗಳ ತರಬೇತಿ ಆವೃತ್ತಿಯ ವಿಮಾನವನ್ನು ಭಾರತೀಯ ವಾಯುಪಡೆಗೆ (IAF) ಹಸ್ತಾಂತರಿಸಲಾಯಿತು.

ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಮೊದಲ ಯುದ್ಧ ವಿಮಾನ ಲ್ಯಾಂಡಿಂಗ್; ಐತಿಹಾಸಿಕ ಮೈಲಿಗಲ್ಲು
ದೇಶ

ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಮೊದಲ ಯುದ್ಧ ವಿಮಾನ ಲ್ಯಾಂಡಿಂಗ್; ಐತಿಹಾಸಿಕ ಮೈಲಿಗಲ್ಲು

ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ(LCA) ತೇಜಸ್‌ ನ ನೌಕಾ ಆವೃತ್ತಿ ಸೋಮವಾರ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.

ಲಡಾಖ್ ನಲ್ಲಿ ಹೆಚ್ಎಎಲ್ ಅಭಿವೃದ್ಧಿಪಡಿಸಿರುವ ಎರಡು ಲಘು ಯುದ್ಧಗಳ ನಿಯೋಜನೆ
ದೇಶ

ಲಡಾಖ್ ನಲ್ಲಿ ಹೆಚ್ಎಎಲ್ ಅಭಿವೃದ್ಧಿಪಡಿಸಿರುವ ಎರಡು ಲಘು ಯುದ್ಧಗಳ ನಿಯೋಜನೆ

ಹೆಚ್ಎಎಲ್ ಅಭಿವೃದ್ಧಿಪಡಿಸಿರುವ ಎರಡು ಲಘು ಯುದ್ಧ ವಿಮಾನಗಳನ್ನು ಈಶಾನ್ಯ ಲಡಾಖ್ ನಲ್ಲಿ ನಿಯೋಜನೆ ಮಾಡಲಾಗಿದೆ. 

ನೌಕಾಪಡೆಯ ತೇಜಸ್ ಯುದ್ಧ ವಿಮಾನದಿಂದ ಐತಿಹಾಸಿಕ ಮೈಲಿಗಲ್ಲು! 
ದೇಶ

ನೌಕಾಪಡೆಯ ತೇಜಸ್ ಯುದ್ಧ ವಿಮಾನದಿಂದ ಐತಿಹಾಸಿಕ ಮೈಲಿಗಲ್ಲು! 

ನೌಕಾಪಡೆಯ ತೇಜಸ್ ಲಘು ಯುದ್ಧ ವಿಮಾನ ಜ.11 ರಂದು ಹೊಸ ಇತಿಹಾಸ ನಿರ್ಮಿಸಿದೆ. 

ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು 'ತೇಜಸ್' ಯುದ್ಧ ವಿಮಾನ ವಿಫಲ
ದೇಶ

ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು 'ತೇಜಸ್' ಯುದ್ಧ ವಿಮಾನ ವಿಫಲ

ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಫೈರ್ ಪವರ್ ಪ್ರದರ್ಶನದ ವೇಳೆ ಗುರಿ ತಲುಪಲು ವಿಫಲವಾಗಿದೆ.

ವಾಯುಸೇನೆಗೆ 'ತೇಜಸ್‌' ಸೇರ್ಪಡೆ
ದೇಶ

ವಾಯುಸೇನೆಗೆ 'ತೇಜಸ್‌' ಸೇರ್ಪಡೆ

ದೇಶೀನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ 'ತೇಜಸ್‌' ಅನ್ನು ಶನಿವಾರ ವಿದ್ಯುಕ್ತವಾಗಿ ವಾಯುಸೇನೆಗೆ ಸೇರ್ಪಡೆಗೊಳಿಸಲಾಯಿತು.