ದೆಹಲಿಯ ಪ್ರಧಾನಿಗಾಡಿಯನ್ನು ಉತ್ತರ ಪ್ರದೇಶದ ಮೂಲಕವೇ ತಲುಪಬೇಕೆಂಬ ಮಾತು ಕೇಳಿರುತ್ತೀರಿ. ಆದರೆ ಕಳೆದ 11 ವರ್ಷಗಳಲ್ಲಿ ಭಾರತದ ಪ್ರಧಾನಿ ರಾಜಧಾನಿ ಲಖನೌ ಗೆ ಭೇಟಿಯೇ ನೀಡಿಲ್ಲ!