ಸಿದ್ದರಾಮಯ್ಯ ಕೇವಲ ಒಬ್ಬ ಮುಖ್ಯಮಂತ್ರಿಯಾಗಿರದೆ, ಕೋಟ್ಯಂತರ ಕನ್ನಡಿಗರ ಆತ್ಮವಿಶ್ವಾಸ ಹಾಗೂ ಅಸಂಖ್ಯಾತ ಯುವಕರ ಕನಸಾಗಿದ್ದರು ಎಂದು ಅವರು ನೆನೆದಿದ್ದಾರೆ.