ದೇಶದೇಗುಲದ ಕಂಬಗಳ ಮೇಲೆ ಟಿಆರ್ ಎಸ್ ಚಿನ್ಹೆ, ಕೆಸಿಆರ್ ಮುಖ; ಹಿಂದೂಪರ ಸಂಘಟನೆಗಳ ತೀವ್ರ ಆಕ್ರೋಶ
ದೇಗುಲದ ಕಂಬಗಳ ಮೇಲೆ ಟಿಆರ್ ಎಸ್ ಪಕ್ಷದ ಚಿನ್ಹೆ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮುಖ ಕೆತ್ತನೆ ಮಾಡಿದ್ದರಿಂದ ಹಿಂದೂಪರ ಸಂಘಟನೆಗಳು ಸರ್ಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.