ಲಕ್ಕಿಮ್ಯಾನ್

ದೇವರ ಪಾತ್ರದಲ್ಲಿ ಪುನೀತ್ 'ಲಕ್ಕಿಮ್ಯಾನ್' ಚಿತ್ರದ ಟ್ರೈಲರ್
ಡಾ. ಪುನೀತ್ ರಾಜಕುಮಾರ್ ಮತ್ತು ಡಾರ್ಲಿಂಗ್ ಕೃಷ್ಣ, ಸಂಗೀತಾ ಅಭಿನಯದ ಲಕ್ಕಿಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ 'ಲಕ್ಕಿಮ್ಯಾನ್' ಟೀಸರ್
ಪುನೀತ್ ರಾಜ್ ಕುಮಾರ್ ಮುಖ್ಯವಾದ ಪಾತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಟೀಸರ್ ಬಿಡುಗಡೆ

