ಮಾರಕ ಕೊರೋನಾ ವೈರಸ್ ಹಿರಿಯರು, ಚಿಕ್ಕಮಕ್ಕಳು ಮಾತ್ರವಲ್ಲ ಇದೀಗ ಇನ್ನೂ ಗರ್ಭದಲ್ಲಿರುವ ಮಕ್ಕಳಿಗೂ ಒಕ್ಕರಿಸಿದ್ದು, ಪುಣೆಯಲ್ಲಿ ಇಂತಹ ಮೊದಲ ಪ್ರಕರಣ ವರದಿಯಾಗಿದೆ.