ಲಂಡನ್ ನ್ಯಾಯಾಲಯ

ನಾನು ಜಾಮೀನುದಾರನಷ್ಟೇ, ಸಾಲಗಾರನಲ್ಲ, ಮೋಸಗಾರನೂ ಅಲ್ಲ: ಉದ್ಯಮಿ ವಿಜಯ್ ಮಲ್ಯ
ನಾನು ಜಾಮೀನುದಾರನಷ್ಟೇ, ಸಾಲಗಾರನಲ್ಲ, ಮೋಸಗಾರನೂ ಅಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

ಭಾರತಕ್ಕೆ ವಿಜಯ್ ಮಲ್ಯ ಗಡಿಪಾರು?: ಲಂಡನ್ ಕೋರ್ಟ್ನಲ್ಲಿ ಇಂದು ತೀರ್ಪು
ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ಕುರಿತು ಲಂಡನ್ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ.

