ಯುನೈಟೆಡ್ ಕಿಂಗ್ಡಮ್ ಮಹಾಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಮತ ಸಮೀಕ್ಷೆಗಳ ಪ್ರಕಾರ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಇದೆ. ಆದರೂ, ತ್ರಿಶಂಕು ಸಂಸತ್ ನಿರ್ಮಾಣವಾಗುವ...