ಲಂಕಾಸುರ

ಲಂಕಾಸುರ ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್, ಲೂಸ್ ಮಾದ ಯೋಗಿ ಅಭಿನಯದ ಲಂಕಾಸುರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶಿಸಿದ್ದಾರೆ.

'ಲಂಕಾಸುರ' ಸಿನಿಮಾ ಸಾಂಗ್ ರಿಲೀಸ್ ಮಾಡಿದ ಹಿರಿಯ ನಟಿ ಮಾಲಾಶ್ರೀ ಮತ್ತು ಶೃತಿ
ವಿನೋದ್ ಪ್ರಭಾಕರ್ ಲಂಕಾಸುರ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಮೊದಲ ಹಾಡು ಮಾಡರ್ನ್ ಮಹಾಲಕ್ಷ್ಮಿಯನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಚಿತ್ರದ ಪ್ರಚಾರವನ್ನು ಪ್ರಾರಂಭಿಸಿತು.

ರಗಡ್ ಲುಕ್ ನಲ್ಲಿ ವಿನೋದ್ 'ಲಂಕಾಸುರ' ಚಿತ್ರದ ಟೀಸರ್
ನಟ ವಿನೋದ್ ಪ್ರಭಾಕರ್ ಮತ್ತು ಯೋಗಿ ಅಭಿನಯದ ಲಂಕಾಸುರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶಿಸಿದ್ದಾರೆ.

ವಿನೋದ್ ಪ್ರಭಾಕರ್ ನಟನೆಯ 'ಲಂಕಾಸುರ' ಸೆಪ್ಟಂಬರ್ ನಲ್ಲಿ ರಿಲೀಸ್!
ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ.

ಲಂಕಾಸುರ ಚಿತ್ರದ ಟೈಟಲ್ ಲಾಂಚ್
ನಟ ವಿನೋದ್ ಪ್ರಭಾಕರ್ ಅಭಿನಯದ ಲಂಕಾಸುರ ಚಿತ್ರದ ಟೈಟಲ್ ಲಾಂಚ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಕುಮಾರ್ ಡಿಎಸ್ ನಿರ್ದೇಶಿಸಿದ್ದಾರೆ.

