ಗುರ್ಗಾಂವ್ ನಲ್ಲಿರುವ ರ್ಯಾನ್ ಶಾಲೆಯಲ್ಲಿ 7 ವರ್ಷದ ವಿದ್ಯಾರ್ಥಿಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎಸ್ಇ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.