ರಾಜ್ಯಸೈಕಲ್ ರವಿ ಯಾರು? 'ಅಂತಹವರೊಂದಿಗೆ' ನನಗೆ ಸಂಪರ್ಕವಿಲ್ಲ: ಮಾಜಿ ಸಚಿವ ಎಂಬಿ ಪಾಟಿಲ್ ಸ್ಪಷ್ಟನೆ
ಕುಖ್ಯಾತ ರೌಡಿ ಶೀಟರ್ ಸೈಕಲ್ ರವಿ ಜೊತೆಗಿನ ಸಂಪರ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದು, ಸೈಕಲ್ ರವಿಗೂ ತನಗೂ ಯಾವುದೇ ಸಂಬಂಧವಿಲ್ಲ. ಅಂತಹವರೊಂದಿಗೆ ನಾನು ಸಂಪರ್ಕವಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.