ರೌಡಿ ಬೇಬಿ

ಪುಸ್ತಕದ ಬಗ್ಗೆ ಅದರ ಮುಖಪುಟ ನೋಡಿ ನಿರ್ಣಯಿಸಬೇಡಿ: ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್
ಸಿನಿಮಾ ಸುದ್ದಿ

ಪುಸ್ತಕದ ಬಗ್ಗೆ ಅದರ ಮುಖಪುಟ ನೋಡಿ ನಿರ್ಣಯಿಸಬೇಡಿ: ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಮೂಲಕ ಹೆಸರಾದ ದಿವ್ಯಾ ಸುರೇಶ್ ಅವರು ತಮ್ಮ ಮುಂಬರುವ ಚಿತ್ರ ರೌಡಿ ಬೇಬಿ ಬಗ್ಗೆ ಇನ್ನಷ್ಟು ಗಮನ ನೀಡುತ್ತಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಅಭಿನಯದ 'ರೌಡಿ ಬೇಬಿ' ಲಿರಿಕಲ್ ವಿಡಿಯೋ ಸಾಂಗ್
ಮನರಂಜನೆ

ಬಿಗ್ ಬಾಸ್ ಸ್ಪರ್ಧಿ ದಿವ್ಯ ಸುರೇಶ್ ಅಭಿನಯದ 'ರೌಡಿ ಬೇಬಿ' ಲಿರಿಕಲ್ ವಿಡಿಯೋ ಸಾಂಗ್

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಅಭಿನಯದ 'ರೌಡಿ ಬೇಬಿ" ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ.

ರೌಡಿ ಬೇಬಿ ಚಿತ್ರದ ಟೀಸರ್
ಮನರಂಜನೆ

ರೌಡಿ ಬೇಬಿ ಚಿತ್ರದ ಟೀಸರ್

ರವಿ ಗೌಡ ಮತ್ತು ದಿವ್ಯಾ ರಾವ್ ಅಭಿನಯದ ರೌಡಿ ಬೇಬಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರೆಡ್ಡಿ ಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕಿಕ್ ಕೊಡುತ್ತೆ 'ರೌಡಿ ಬೇಬಿ' ಚಿತ್ರದ ಟೀಸರ್
ಮನರಂಜನೆ

ಕಿಕ್ ಕೊಡುತ್ತೆ 'ರೌಡಿ ಬೇಬಿ' ಚಿತ್ರದ ಟೀಸರ್

ರವಿ ಗೌಡ ಮತ್ತು ದಿವ್ಯ ರಾವ್ ಅಭಿನಯದ ರೌಡಿ ಬೇಬಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ.

'ರೌಡಿ ಬೇಬಿ' ಯೊಂದಿಗೆ ನಿರ್ದೇಶಕನ ಕ್ಯಾಪ್ ಧರಿಸಿದ ರೆಡ್ಡಿ ಕೃಷ್ಣ
ಸಿನಿಮಾ ಸುದ್ದಿ

'ರೌಡಿ ಬೇಬಿ' ಯೊಂದಿಗೆ ನಿರ್ದೇಶಕನ ಕ್ಯಾಪ್ ಧರಿಸಿದ ರೆಡ್ಡಿ ಕೃಷ್ಣ

ರೌಡಿ ಬೇಬಿ ರೆಡ್ಡಿ ಕೃಷ್ಣ ನಿರ್ದೇಶನದ ಚೊಚ್ಚಲ ವ್ಚಿತ್ರವಾಗಿದೆ. ಜಾಹೀರಾತು, ಕಿರುಚಿತ್ರಗಳ ನಿರ್ದೇಶಕರಾದ ಇಅವರ ಪಾಲಿಗೆ ರೌಡಿ ಬೇಬಿ ಮೊದಲ ಸಿನಿಮಾ ಆಗಲಿದೆ. ಭಾನುವಾರ ಚಿತ್ರದ ಟೀಸರ್ ಅನಾವರಣವಾಗಿದ್ದು  ರೋಮ್ಯಾಂಟಿಕ್ ಎಂಟರ್‌ಟೈನರ್‌ ನ ಫಸ್ಟ್ ಸ್ಟಿಲ್ ಗಳನ್ನು ನಿರ್ದೇಶಕರು ಪತ್ರಿಕೆ ಜತೆಗೆ ಹಂಚಿಕೊಂಡಿದ್ದಾರೆ

ಯೂ ಟ್ಯೂಬ್  ಟಾಪ್ ಟ್ರೆಂಡಿಂಗ್ ನಲ್ಲಿ 'ರೌಡಿ ಬೇಬಿ' ಸಾಂಗ್!
ಸಿನಿಮಾ ಸುದ್ದಿ

ಯೂ ಟ್ಯೂಬ್  ಟಾಪ್ ಟ್ರೆಂಡಿಂಗ್ ನಲ್ಲಿ 'ರೌಡಿ ಬೇಬಿ' ಸಾಂಗ್!

 ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ  'ರೌಡಿ ಬೇಬಿ' ಸಾಂಗ್  ಯುಟೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಈ ಹಾಡು ತಮಿಳು ಚಿತ್ರ "ಮಾರಿ 2' ಟ್ರಾಕ್ ನ ಒಂದು ಭಾಗವಾಗಿದೆ.