ದೇಶಅಟಲ್ ಟನಲ್ ಲೋಕಾರ್ಪಣೆ: ಪ್ರಗತಿಯ ಹಾದಿಯಲ್ಲಿ ಸುರಂಗವು ಲಡಾಖ್ಗೆ ಹೊಸ ಜೀವಸೆಲೆಯಾಗಲಿದೆ- ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿ 9.02 ಕಿಲೋ ಮೀಟರ್ ಉದ್ದದ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್ ಸುರಂಗ ಹೆದ್ದಾರಿಯನ್ನು ಉದ್ಘಾಟಿಸಿದ್ದಾರೆ.