ವಿದೇಶಪಂಜ್ಶೀರ್ಗೆ ನುಗ್ಗಿದ ತಾಲಿಬಾನಿಗಳು: ಮನೆಮನೆಗೆ ನುಗ್ಗಿ ಯುವಕರ ಹತ್ಯೆ; ಅಮರುಲ್ಲಾ ಸಲೇಹ್ ಸಹೋದರನ ಕಗ್ಗೊಲೆ!
ಪಂಜ್ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್ಶೀರ್ಗೆ ನುಗ್ಗಿದ್ದಾರೆ. ಅಲ್ಲದೆ ಮನೆ ಮನೆಗೆ ನುಗ್ಗಿ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಮಾರಣಹೋಮ ಸೃಷ್ಟಿಸುತ್ತಿದ್ದಾರೆ.