ಸಿನಿಮಾ ಸುದ್ದಿ'ಫಸ್ಟ್ ಡೇ ಫಸ್ಟ್ ಶೋ' ಮೂಲಕ ಬೆಳ್ಳಿತೆರೆಗೆ ಮರಳಿದ ರೋಹಿತ್ ಶ್ರೀನಾಥ್
ಫಸ್ಟ್ ಡೇ ಫಸ್ಟ್ ಶೋ ಚಿತ್ರದ ಮೂಲಕ ಹಿರಿಯ ನಟ ಶ್ರೀನಾಥ್ ಅವರ ಮಗ ರೋಹಿತ್ ಅವರು ಪುನರಾಗಮ ಮಾಡುತ್ತಿದ್ದಾರೆ. ಮಣಿರತ್ನಂ ಅವರ ಚೊಚ್ಚಲ ನಿರ್ದೇಶನದ ಪಲ್ಲವಿ ಅನು ಪಲ್ಲವಿಯಲ್ಲಿ ಬಾಲ ಕಲಾವಿದರಾಗಿ ಅಭಿನಯಿಸಿ ಮಿಂಚಿದ್ದರು.