ವಿದೇಶಕೆನಡಾದಲ್ಲಿ ಪಂಜಾಬಿ ಗಾಯಕ ತೇಜಿ ಕಹ್ಲೋನ್ ಮೇಲೆ ಗುಂಡಿನ ದಾಳಿ: ಬುದ್ದಿ ಕಲಿಯದಿದ್ದರೆ ಸಾವು ನಿಶ್ಚಿತ; ಗೋದಾರಾ ಗ್ಯಾಂಗ್ ಎಚ್ಚರಿಕೆ
ಭಾರತದ ಕುಖ್ಯಾತ ದರೋಡೆಕೋರರ ನಡುವಿನ ಜಗಳ ಈಗ ಕೆನಡಾಕ್ಕೂ ಹರಡಿದೆ. ಕೆನಡಾದಲ್ಲಿ ಬಹಳ ದಿನಗಳಿಂದ ಗುಂಡಿನ ದಾಳಿ ಘಟನೆಗಳು ವರದಿಯಾಗಿವೆ, ಮತ್ತು ಈಗ ಮತ್ತೊಂದು ಗುಂಡಿನ ದಾಳಿ ನಡೆದಿದೆ. ರೋಹಿತ್ ಗೋದಾರಾ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ.