ವಿಶೇಷಮಲೇಷ್ಯಾದಲ್ಲಿ ನಿರಾಶ್ರಿತರ ಸಬಲೀಕರಣಕ್ಕೆ ತನ್ನ ತಾಂತ್ರಿಕ ಜ್ಞಾನ ಹಂಚಿಕೊಂಡ ಬೆಂಗಳೂರು ವಿದ್ಯಾರ್ಥಿ
ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್(ಸಿಐಎಸ್)ನ 11ನೇ ತರಗತಿಯ ವಿದ್ಯಾರ್ಥಿ ರೋಹನ್ ಜೇಕಬ್ ಅವರ ತಾಯಿಯು ಮಲೇಷಿಯಾದ ನಿರಾಶ್ರಿತರ ಕೇಂದ್ರಕ್ಕೆ ಸ್ವಯಂಸೇವಕ ಆನ್ಲೈನ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.