ಕ್ರಿಕೆಟ್ಹೊಸ ನಿಯಮ ಜಾರಿಯಾಗಿದ್ದರೆ ಪಾಕ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದರು!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 91 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾಗಿ ಶತಕ ವಂಚಿತರಾಗಿದ್ದರು. ಆದರೆ ನೂತನ ಕ್ರಿಕೆಟ್ ನಿಯಮಾವಳಿ ಜಾರಿಯಾಗಿದ್ದರೆ ಖಂಡಿತ ಶರ್ಮಾ ಶತಕ ಸಿಡಿಸುತ್ತಿದ್ದರು.