ದೇಶಪ್ರೇಮಿಗಳ ದಿನಾಚರಣೆ: ರೋಸ್ ಡೇ ದಿನ ಗಂಡನಿಗೆ ಗುಲಾಬಿ ಹೂ ಕೊಟ್ಟ ಮಹಿಳೆ ವಿರುದ್ಧ ಬಿತ್ತು FIR
ಕಾಂಚನ್ ದೇವಿ ಎಂಬ ಮಹಿಳೆ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಸ್ವತಃ ಪೋಸ್ಟ್ ಮಾಡಿದ್ದರು. ವೀಡಿಯೊದಲ್ಲಿ, ಅವರು ತಮ್ಮ ಪತಿಗೆ ಗುಲಾಬಿಯನ್ನು ನೀಡಿ, ಅವರಿಗೆ ಒಂದು ಲೋಟ ವೈನ್ ನೀಡಿದ್ದರು.