ದೇಶಜಾಮೀನು ಅರ್ಜಿ ವಿಚಾರಣೆ ತೀರ್ಪು ಜೂನ್ 5ಕ್ಕೆ ಮುಂದೂಡಿಕೆ: ನಾಳೆ ತಿಹಾರ್ ಜೈಲಿಗೆ ಅರವಿಂದ್ ಕೇಜ್ರಿವಾಲ್ ವಾಪಸ್!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ವಿಚಾರಣೆಯು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ. ಜೂನ್ 5ಕ್ಕೆ ಮಧ್ಯಂತರ ಜಾಮೀನು ಕುರಿತು ನ್ಯಾಯಾಲಯ ತೀರ್ಪು ನೀಡಲಿದ್ದು ಸದ್ಯಕ್ಕೆ ನಾಳೆ ಕೇಜ್ರಿವಾಲ್ ಶರಣಾಗಬೇಕಿದೆ.