ವಾಣಿಜ್ಯರೋಶೆ-ಸಿಪ್ಲಾ ದಿಂದ ಕೋವಿಡ್ ಚಿಕಿತ್ಸೆಗೆ ಆ್ಯಂಟಿಬಾಡಿ ಕಾಕ್ಟೇಲ್ ಔಷಧ ಬಿಡುಗಡೆ: ಪ್ರತಿ ಡೋಸ್ ಬೆಲೆ 59,750 ರೂ.
ರೋಶೆ ಅವರ ಆಂಟಿಬಾಡಿ ಕಾಕ್ಟೇಲ್ ನ್ನು ಕೋವಿಡ್-19 ವಿರುದ್ಧ ಚಿಕಿತ್ಸೆಗೆ ಭಾರತದಲ್ಲಿ ಪ್ರತಿ ಡೋಸ್ ಗೆ 59 ಸಾವಿರದ 750 ರೂಪಾಯಿಗೆ ಮಾರಾಟ ಮಾಡಲು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ರೋಚೆ ಇಂಡಿಯಾ ಮತ್ತು ಸಿಪ್ಲಾ ಕಂಪೆನಿ ಪ್ರಕಟಿಸಿದೆ.