ಸಿನಿಮಾ ಸುದ್ದಿನಟ ಅರುಣ್ ವಿಜಯ್ ನಟನೆಯ ಸಿನಿಮಾದಲ್ಲಿ ಕೃತಿ ಶೆಟ್ಟಿ ಬದಲಿಗೆ ಕನ್ನಡತಿ ರೋಶನಿ ಪ್ರಕಾಶ್
ಬಾಲಾ ಅವರ ವನಂಗಾನ್ ಇತ್ತೀಚಿನ ದಿನಗಳಲ್ಲಿ ಪಾತ್ರಗಳಿಗೆ ನಟ-ನಟಿಯರ ಬದಲಾವಣೆಯನ್ನು ಮಾಡುತ್ತಲೇ ಇದೆ. ಮೂಲತಃ ಸೂರ್ಯ ನಾಯಕನಾಗಿ ನಟಿಸಬೇಕಿತ್ತು. ಆದರೆ, ಸೂರ್ಯ ಪ್ರಾಜೆಕ್ಟ್ನಿಂದ ನಿರ್ಗಮಿಸಿದ ನಂತರ ನಟ ಅರುಣ್ ವಿಜಯ್ಗೆ ತಂಡಕ್ಕೆ ಸೇರಿಕೊಂಡರು. ಈಗ ನಾಯಕಿಯಾಗಿ ನಟಿಸಬೇಕಿದ್ದ ಕೃತಿ ಶೆಟ್ಟಿ ಅವರನ್ನೂ ಬದಲಾಯಿಸಲಾಗಿದೆಯಂತೆ.