ಸಿನಿಮಾ ಸುದ್ದಿರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಮೈಥಿಲಿ ಠಾಕೂರ್ ಟ್ರೋಲ್: ನಾವು ಬಡವರಂತೆ ಜೀವನ ನಡೆಸಬೇಕೆಂಬ ನಿರೀಕ್ಷೆ ಅತಾರ್ಕಿಕ- ಗಾಯಕಿ ಬೆಂಬಲಿಸಿದ ಕಂಗನಾ
ಜನಪ್ರತಿನಿಧಿಯಾಗಿ ಇಷ್ಟೊಂದು ದುಬಾರಿ ಕಾರಿನಲ್ಲಿ ಬಂದಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಮೈಥಿಲಿ ಬೆಂಬಲಕ್ಕೆ ನಿಂತು ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.