ರೋಲೆಕ್ಸ್

ರೋಲೆಕ್ಸ್ ಚಿತ್ರದ ಟೀಸರ್

ರೋಲೆಕ್ಸ್ನಲ್ಲಿ ನಟ ಕೋಮಲ್ ಜೊತೆಗೆ ನಟಿಸಲಿದ್ದಾರೆ ಸೋನಲ್ ಮೊಂತೆರೋ
ಸ್ಯಾಂಡಲ್ವುಡ್ ನಟಿ ಸೋನಲ್ ಮೊಂತೆರೋ ಅವರು ಬ್ಯುಸಿಯಾಗಿರಲು ಇಷ್ಟಪಡುತ್ತಾರೆ. ಬ್ಯಾಕ್-ಟು-ಬ್ಯಾಕ್ ಚಿತ್ರಗಳನ್ನು ಹೊಂದಿರುವ ನಟಿ, ಇದೀಗ ಮತ್ತೊಂದು ಯೋಜನೆಗೆ ಸಹಿ ಹಾಕಿದ್ದಾರೆ. ಕೋಮಲ್ ಕುಮಾರ್ ಅವರ ಮುಂದಿನ ರೋಲೆಕ್ಸ್ ಸಿನಿಮಾದಲ್ಲಿ ಸೋನಲ್ ಮೊಂತೆರೋ ನಾಯಕಿಯಾಗಿ ನಟಿಸಲಿದ್ದಾರೆ.

