ಸಿನಿಮಾ ಸುದ್ದಿಬಹುಭಾಷಾ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರಕ್ಕೆ ಸೂರಜ್-ಶರಣ್ಯ ಶೆಟ್ಟಿ ಜೋಡಿ
ನಿರ್ಮಾಪಕರು ಇನ್ನೂ ನಿರ್ದೇಶಕರನ್ನು ಅಧಿಕೃತವಾಗಿ ಘೋಷಿಸದಿದ್ದರೂ, ವಿ ರವಿಚಂದ್ರನ್ ನಟಿಸಿದ ದಿ ಜಡ್ಜ್ಮೆಂಟ್ ನಿರ್ದೇಶನದ ಮೂಲಕ ಖ್ಯಾತಿ ಗಳಿಸಿರುವ ಗುರುರಾಜ್ ಕುಲಕರ್ಣಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ಗುಸುಗುಸುಗಳು ಕೇಳಿ ಬರುತ್ತಿವೆ.