ಕ್ಲೇ ಕೋರ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾಜಿ ನಂಬರ್ ಒನ್ ಆಟಗಾರ ಸ್ವಿಜರ್ಲೆಂಡ್ನ ರೋಜರ್ ಫೆಡರರ್, ರೋಮ್ ಮಾಸ್ಟರ್ಸ್ (ಇಟಲಿ ಓಪನ್) ಟೆನಿಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...