ರೋಮಾಂಚಕ

ದುನಿಯಾ ವಿಜಯ್ ಪುತ್ರಿ ನಟನೆಯ ಲ್ಯಾಂಡ್ಲಾರ್ಡ್ ಚಿತ್ರದ 'ರೋಮಾಂಚಕ' ಹಾಡು ಬಿಡುಗಡೆ
ನಟ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅಭಿನಯದ 'ಲ್ಯಾಂಡ್ಲಾರ್ಡ್' ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ. ಧಾರವಾಡದಲ್ಲಿ 'ರೋಮಾಂಚಕ' ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ವಾರಾಂತ್ಯ ಭರಪೂರ ಮನರಂಜನೆಗೆ 4 ಹೊಸ ಹಾಲಿವುಡ್ ಸಿನಿಮಾಗಳು ಮತ್ತು ಧಾರಾವಾಹಿ ಸರಣಿ ಮನಿ ಹೈಸ್ಟ್
ಫಾಸ್ಟ್ ಅಂಡ್ ಫ್ಯೂರಿಯಸ್-9 ಮತ್ತು ಶಾಂಗ್ ಚಿ ಸಿನಿಮಾಗಳು ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ.

