ಕ್ರಿಕೆಟ್IPL 2025 ಆಕರ್ಷಣೆ ಈ ವಿಚಿತ್ರ ರೋಬೋಟ್: ಅದ್ಭುತ ತಂತ್ರಜ್ಞಾನ, ಆಟಗಾರರ ಜೊತೆ ಮೋಜು ಮಸ್ತಿ, Video Viral
ಐಪಿಎಲ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಂದು ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಒಂದು ವಿಚಿತ್ರ ರೋಬೋಟ್ ಮೈದಾನದಲ್ಲಿ ಓಡಾಡುತ್ತಿದೆ. ಇದನ್ನು ನೋಡಿ ಆಟಗಾರರು ಮತ್ತು ವೀಕ್ಷಕ ವಿವರಣೆಗಾರರು ಅಚ್ಚರಿಗೊಂಡರು.