ರಾಜ್ಯಶಾಲೆಗಳ ಪುನರಾರಂಭಕ್ಕೆ ಸರ್ಕಾರದ ಬಳಿ ಸೂಕ್ತ ರೋಡ್ ಮ್ಯಾಪ್ ಇದೆ: ವಿಪಕ್ಷಗಳ ಟೀಕೆಗೆ ಸಚಿವ ಸುರೇಶ್ ಕುಮಾರ್ ಕಿಡಿ
ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಹಾಯ ಮಾಡಲು, ಶಾಲೆಗಳ ಪುನರಾರಂಭಿಸಲು ಸರ್ಕಾರದ ಬಳಿ ಸೂಕ್ತ ರೋಡ್ ಮ್ಯಾಪ್ ಇಲ್ಲ ಎಂಬ ವಿರೋಧ ಪಕ್ಷಗಳ ಆರೋಪದ ವಿರುದ್ಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಿಡಿಕಾರಿದ್ದಾರೆ.