ವಾಣಿಜ್ಯಡಬ್ಲ್ಯುಎಚ್ಒ ಪೂರ್ವ ಅರ್ಹತೆ ಪಡೆದ ಭಾರತ್ ಬಯೋಟೆಕ್ 'ನ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5 ಡಿ
ರೋಟಾವೈರಸ್ ಅತಿಸಾರ ಬೇಧಿಯನ್ನು ತಡೆಗಟ್ಟಲು ತಾನು ತಯಾರಿಸಿರುವ ರೋಟಾವೈರಸ್ ಲಸಿಕೆ, ರೋಟಾವ್ಯಾಕ್ 5ಡಿ ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಅರ್ಹತೆಯವನ್ನು ಪಡೆದಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಸೋಮವಾರ ಪ್ರಕಟಿಸಿದೆ.