ರೋಜರ್ ನಾರಾಯಣ ಮತ್ತು ಈಸ್ಟರ್ ನೊರೊನ್ಹಾ ಅಭಿನಯದ ಡಿಎನ್ಎ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಕಾಶ್ ರಾಜ್ ಮೇಹು ನಿರ್ದೇಶಿಸಿದ್ದಾರೆ.