ಕ್ರಿಕೆಟ್'ಪ್ರತಿಯೊಬ್ಬ ನಾಯಕನ ಕಾರ್ಯನಿರ್ವಹಣೆ ವಿಭಿನ್ನವಾಗಿರುತ್ತದೆ; ಹೋಲಿಕೆ ಸಾಧ್ಯವಿಲ್ಲ: ಬಿಸಿಸಿಐ ಮುಖ್ಯಸ್ಥ ಬಿನ್ನಿ
ಹಾಲಿ ನಾಯಕ ರೋಹಿತ್ ಶರ್ಮಾ ನಾಯಕತ್ವವನ್ನು ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಂತಹ ನಾಯಕರೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.